ಸಾಲದ ವಿವರ
ಮೊತ್ತ ಮೊತ್ತ ಶೇ ಬಡ್ಡಿ
ಅಲ್ಪಾವಧಿ ಸಾಲ 10,000.00 ದ ವರೆಗೆ 15
ಮಧ್ಯಮಾವಧಿ ಸಾಲ 10,001.00 25,000.00 ದ ವರೆಗೆ 15
ದೀರ್ಘಾವಧಿ ಸಾಲ 25,001.00 100,000.00 ದ ವರೆಗೆ 15
ಸ್ಥಿರಾಸ್ತಿ ಸಾಲ 100,001.00 200,000.00 ದ ವರೆಗೆ 15
ಸ್ಥಿರಾಸ್ತಿ ಸಾಲ 200,001.00 1,000,000.00 ದ ವರೆಗೆ 14
ಖಾಯಂ ಠೇವಣಿ ಸಾಲ ಠೇವಣಿಯ ಮೇಲೆ 80% 11
ವಿಶೇಷ ಸೂಚನೆ: ಪ್ರತಿ ತಿಂಗಳು 10ನೇ ತಾರೀಕಿನೊಳಗೆ (ಅಸಲು+ಬಡ್ಡಿ) ಸಾಲ ಮರುಪಾವತಿ ಮಾಡಿದರೆ ಅಂತಹವರಿಗೆ ತಾವು ಪಾವತಿಸಿರುವ ಒಟ್ಟು ಬಡ್ಡಿಯಲ್ಲಿ, ರೂ:2 ಲಕ್ಷದವರೆಗಿನ ಸಾಲಕ್ಕೆ ಶೇಕಡ 10 ರಷ್ಟನ್ನು ಹಾಗೂ ರೂ:2 ಲಕ್ಷ ಮೇಲ್ಪಟ್ಟ ಸಾಲಕ್ಕೆ ಶೇಕಡ 7.5 ರಷ್ಟನ್ನು ಉತ್ತೇಜಕ ಬಹುಮಾನವಾಗಿ ನೀಡಲಾಗುವುದು. ಇದರಿಂದ ಸುಮಾರು ಶೇಕಡಾ 2ರಷ್ಟು ಕಡಿಮೆಯಾಗುತ್ತದೆ.