2 SRI KUMBHESHWARA CREDIT CO-OPERATIVE SOC LTD

ಠೇವಣಿ

ನಮ್ಮ ಸಂಘವು ಠೇವಣಿಗಳಿಗೆ ಆಕರ್ಷಕ ಬಡ್ಡಿ ದರ ನೀಡುತ್ತದೆ

ನಮ್ಮ ಕಛೇರಿಗಳು

ನಾವು ಪ್ರಸ್ತುತ ಕರ್ನಾಟಕದಲ್ಲಿ ಬೆಂಗಳೂರಿನ 8ನೇ ಮೈಲಿ ಮತ್ತು ಕಲಾಸಿಪಾಳ್ಯಂನಲ್ಲಿ ಹಾಗೂ ತುಮಕೂರಿನಲ್ಲಿ ನಮ್ಮ ಕಚೇರಿಗಳನ್ನು ಹೊಂದಿದ್ದೇವೆ


News & Announcements

Payment QR Code Click Here

ನಮ್ಮ ತುಮಕೂರು ಶಾಖಾ ಕಛೇರಿಯು ಇನ್ನು ಮುಂದೆ ಪ್ರತಿ ಭಾನುವಾರ ಬೆಳಿಗ್ಗೆ 10 ರಿಂದ ಸಂಜೆ 6 ರ ವರೆಗೆ ಹಾಗೂ ಸೋಮವಾರ ಬೆಳಿಗ್ಗೆ 9 ರಿಂದ ಮಧ್ಯಾಹ್ನ 2 ರ ವರೆಗೆ ಕಾರ್ಯ ನಿರ್ವಹಿಸುತ್ತದೆ.

ಶ್ರೀ ಕುಂಭೇಶ್ವರ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿ., ಇದರ ಸದಸ್ಯರ ಮಕ್ಕಳಿಗೆ SSLC ಯಲ್ಲಿ 85%, PUC, DIPLOMA, ITI ಯಲ್ಲಿ 80% ಕ್ಕೂ ಮೇಲ್ಪಟ್ಟು ಅಂಕ ಪಡೆದು ಒಂದೇ ಬಾರಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ದಿನಾಂಕ:20-09-2026 ರಂದು ನಡೆಯುವ ಸರ್ವ ಸದಸ್ಯರ ಸಭೆಯಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಗುವುದು, ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:13-09-2026 ಹೆಚ್ಚಿನ ಮಾಹಿತಿಗೆ 9606654452/9964207686

ವಿದ್ಯಾರ್ಥಿ ಪ್ರತಿಭಾ ಪುರಸ್ಕಾರದ ನಮೂನೆಗಾಗಿ ಈ ಲಿಂಕ್ ಕ್ಲಿಕ್ ಮಾಡಿ. Click Here

2024-25 ನೇ ಸಾಲಿನ ಸರ್ವ ಸದಸ್ಯರ ಆಮಂತ್ರಣ ಪತ್ರ Click Here

2024-25 ನೇ ಸಾಲಿನ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರದ ವಿವರ Click Here

2024-25ನೇ ಸಾಲಿನ ಉತ್ತೇಜಕ ಬಹುಮಾನದ ವಿವರ Click Here

2026 ನೇ ಇಸವಿಯ ಕ್ಯಾಲೆಂಡರ್ ಗಾಗಿ ಈ ಲಿಂಕ್ ಅನ್ನು ಕ್ಲಿಕ್ ಮಾಡಿ Click Here

Our Services

ಸದಸ್ಯರಿಗೆ ವಿಶೇಷ ಕೊಡುಗೆ

ಸದಸ್ಯರು ತೊಡಗಿಸುವ ಖಾಯಂ ಠೇವಣಿಗೆ ವಿಶೇಷ ಬಡ್ಡಿ ನೀಡಲಾಗುತ್ತದೆ

ಉಳಿತಾಯ ಠೇವಣಿ

ನಮ್ಮ ಸೊಸೈಟಿ ಉಳಿತಾಯ ಖಾತೆ ಹಾಗು ಉಳಿದ ಠೇವಣಿಗಳಿಗೆ ಆಕರ್ಷಕ ಬಡ್ಡಿದರ ನೀಡುತ್ತದೆ.

ಸಾಲ

ಎಲ್ಲ ರೀತಿಯ ಸಾಲ ಸೌಲಭ್ಯಗಳಿಗೆ ಆಕರ್ಷಕ ಬಡ್ಡಿ ದರ ವಿಧಿಸಲಾಗುವುದು

39 Years of Banking experience

2

Branch Office

5168

Members

ಸಂಸ್ಥೆಯು ನೀಡುತ್ತಿರುವ ವಿಶೇಷ ಕೊಡುಗೆಗಳು



01

ಪ್ರತಿಭಾ ಪುರಸ್ಕಾರ

ಪ್ರತಿ ವರ್ಷ ಸಂಸ್ಥೆಯ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಐಟಿಐ, ಡಿಪ್ಲೊಮಾ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.

02

ಉತ್ತೇಜಕ ಬಹುಮಾನ

ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡುವ ಸದಸ್ಯರಿಗೆ ಉತ್ತೇಜಿಸುವ ಸಲುವಾಗಿ ಪ್ರತಿ ತಿಂಗಳು 10ನೇ ತಾರೀಖಿನೊಳಗಾಗಿ ಅಸಲು+ಬಡ್ಡಿ ಪಾವತಿಸಿ ಸಾಲ ತೀರುವಳಿ ಮಾಡಿರುವ ಸದಸ್ಯರಿಗೆ ಅವರು ಪಾವತಿಸುವ ಬಡ್ಡಿಯಲ್ಲಿ ಶೇ 10 ರಷ್ಟನ್ನು ಉತ್ತೇಜಕ ಬಹುಮಾನವಾಗಿ ಸರ್ವಸದಸ್ಯರ ಸಭೆಯಂದು ನೀಡಲಾಗುವುದು.

03

ಸದಸ್ಯರಿಗೆ ವಿಶೇಷ ಕೊಡುಗೆ

ಸದಸ್ಯರು ತೊಡಗಿಸುವ ಖಾಯಂ ಠೇವಣಿಗೆ ಶೇ 9 ರವರೆಗೆ ಬಡ್ಡಿ ನೀಡಲಾಗುತ್ತದೆ.

04

ಪರಿಹಾರ

ಮರಣ ಹೊಂದಿದ ಸದಸ್ಯರ ಮರಣ ಪರಿಹಾರವಾಗಿ ರೂ.5,೦೦೦.೦೦ ಗಳನ್ನು ನೀಡಲಾಗುವುದು.

05

ಲೆಕ್ಕ ಪರಿಶೋಧನೆಯಲ್ಲಿ ಸಾಧನೆ

ಸಂಘವು 2024-25 ನೇ ಸಾಲಿನ ಲೆಕ್ಕ ಪರಿಶೋಧನೆಯಲ್ಲಿ 'ಬಿ' ಶ್ರೇಣಿಯಲ್ಲಿದೆ.

06

ಗಣಕೀಕೃತ ಕೇಂದ್ರ ಕಛೇರಿ

ಕೇಂದ್ರ ಕಛೇರಿಯಲ್ಲಿ ಲೆಕ್ಕಪತ್ರಗಳ ಗಣಕೀಕರಣ ಮಾಡಲಾಗುತ್ತಿದೆ.