ಸಾಲದ ವಿವರ
ಮೊತ್ತ ಮೊತ್ತ ಶೇ ಬಡ್ಡಿ
ಅಲ್ಪಾವಧಿ ಸಾಲ 10,000.00 ದ ವರೆಗೆ 16
ಮಧ್ಯಮಾವಧಿ ಸಾಲ 10,001.00 25,000.00 ದ ವರೆಗೆ 16
ದೀರ್ಘಾವಧಿ ಸಾಲ 25,001.00 100,000.00 ದ ವರೆಗೆ 16
ಸ್ಥಿರಾಸ್ತಿ ಸಾಲ 100,001.00 200,000.00 ದ ವರೆಗೆ 16
ಸ್ಥಿರಾಸ್ತಿ ಸಾಲ 200,001.00 1,000,000.00 ದ ವರೆಗೆ 15
ಖಾಯಂ ಠೇವಣಿ ಸಾಲ ಠೇವಣಿಯ ಮೇಲೆ 80% 13
ವಿಶೇಷ ಸೂಚನೆ: ಪ್ರತಿ ತಿಂಗಳು 10ನೇ ತಾರೀಖಿನೊಳಗೆಯೇ ( ಅಸಲು + ಬಡ್ಡಿ ) ಸಾಲ ಮರುಪಾವತಿ ಮಾಡಿದರೆ ಅಂತಹವರಿಗೆ ತಾವು ನೀಡುವ ಒಟ್ಟು ಬಡ್ಡಿಯಲ್ಲಿ ಶೇಕಡಾ 10 ರಷ್ಟನ್ನು ಉತ್ತೇಜಕ ಬಹುಮಾನವಾಗಿ ನೀಡಲಾಗುವುದು. ಇದರಿಂದ ಬಡ್ಡಿಯ ದರ ಸುಮಾರು ಶೇ 2 ರಷ್ಟು ಕಡಿಮೆಯಾಗುತ್ತದೆ