ಠೇವಣಿ

ನಮ್ಮ ಸಂಘವು ಠೇವಣಿಗಳಿಗೆ ಆಕರ್ಷಕ ಬಡ್ಡಿ ದರ ನೀಡುತ್ತದೆ

ನಮ್ಮ ಕಛೇರಿಗಳು

ನಾವು ಪ್ರಸಕ್ತ ಕರ್ನಾಟಕದಲ್ಲಿ ಬೆಂಗಳೂರಿನ 8 ನೇ ಮೈಲಿ ಮತ್ತು ಕಲಾಸಿಪಾಳ್ಯಮ್ ನಲ್ಲಿ ನಮ್ಮ ಕಛೇರಿಗಳನ್ನು ಹೊಂದಿದ್ದೇವೆ


Don't Miss a ThingNews & Announcements

2022-23 ನೇ ಸಾಲಿನ ಸರ್ವ ಸದಸ್ಯರ ಆಮಂತ್ರಣ ಪತ್ರ Click Here

2022-23 ನೇ ಸಾಲಿನ ವಿದ್ಯಾರ್ಥಿ ಪ್ರತಿಭಾ ಪುರಸ್ಕಾರದ ವಿವರ Click Here

2022-23 ನೇ ಸಾಲಿನ ಉತ್ತೇಜಕ ಬಹುಮಾನದ ವಿವರ Click Here

What We DoOur Services

ಸದಸ್ಯರಿಗೆ ವಿಶೇಷ ಕೊಡುಗೆ

ಸದಸ್ಯರು ತೊಡಗಿಸುವ ಖಾಯಂ ಠೇವಣಿಗೆ ವಿಶೇಷ ಬಡ್ಡಿ ನೀಡಲಾಗುತ್ತದೆ

ಉಳಿತಾಯ ಠೇವಣಿ

ನಮ್ಮ ಸೊಸೈಟಿ ಉಳಿತಾಯ ಖಾತೆ ಹಾಗು ಉಳಿದ ಠೇವಣಿಗಳಿಗೆ ಆಕರ್ಷಕ ಬಡ್ಡಿದರ ನೀಡುತ್ತದೆ.

ಸಾಲ

ಎಲ್ಲ ರೀತಿಯ ಸಾಲ ಸೌಲಭ್ಯಗಳಿಗೆ ಆಕರ್ಷಕ ಬಡ್ಡಿ ದರ ವಿಧಿಸಲಾಗುವುದು

35 Years of Banking experience

2

Branch Office

5076

Members

ಸಂಸ್ಥೆಯು ನೀಡುತ್ತಿರುವ ವಿಶೇಷ ಕೊಡುಗೆಗಳು01

ಪ್ರತಿಭಾ ಪುರಸ್ಕಾರ

ಪ್ರತಿ ವರ್ಷ ಸಂಸ್ಥೆಯ ಸದಸ್ಯರ ಮಕ್ಕಳಿಗೆ ಎಸ್.ಎಸ್.ಎಲ್.ಸಿ, ಪಿ.ಯು.ಸಿ, ಪದವಿ, ಸ್ನಾತಕೋತ್ತರ ಪದವಿ, ಹಾಗೂ ರಾಷ್ಟ್ರ ಮತ್ತು ರಾಜ್ಯ ಮಟ್ಟದಲ್ಲಿ ಕ್ರೀಡಾ ಪ್ರಶಸ್ತಿ ಪಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಗುತ್ತದೆ.

02

ಉತ್ತೇಜಕ ಬಹುಮಾನ

ಸರಿಯಾದ ಸಮಯದಲ್ಲಿ ಸಾಲ ಮರುಪಾವತಿ ಮಾಡುವ ಸದಸ್ಯರಿಗೆ ಉತ್ತೇಜಿಸುವ ಸಲುವಾಗಿ ಪ್ರತಿ ತಿಂಗಳು 10ನೇ ತಾರೀಖಿನೊಳಗಾಗಿ ಅಸಲು+ಬಡ್ಡಿ ಪಾವತಿಸಿ ಸಾಲ ತೀರುವಳಿ ಮಾಡಿರುವ ಸದಸ್ಯರಿಗೆ ಅವರು ಪಾವತಿಸುವ ಬಡ್ಡಿಯಲ್ಲಿ ಶೇ 10 ರಷ್ಟನ್ನು ಉತ್ತೇಜಕ ಬಹುಮಾನವಾಗಿ ಸರ್ವಸದಸ್ಯರ ಸಭೆಯಂದು ನೀಡಲಾಗುವುದು.

03

ಸದಸ್ಯರಿಗೆ ವಿಶೇಷ ಕೊಡುಗೆ

ಸದಸ್ಯರು ತೊಡಗಿಸುವ ಖಾಯಂ ಠೇವಣಿಗೆ ಶೇ 11 ರವರೆಗೆ ಬಡ್ಡಿ ನೀಡಲಾಗುತ್ತದೆ.

04

ಪರಿಹಾರ

ಮರಣ ಹೊಂದಿದ ಸದಸ್ಯರ ಮರಣ ಪರಿಹಾರವಾಗಿ ರೂ.5,೦೦೦.೦೦ ಗಳನ್ನು ನೀಡಲಾಗುವುದು.

05

ಲೆಕ್ಕ ಪರಿಶೋಧನೆಯಲ್ಲಿ ಸಾಧನೆ

ಸಂಘವು ಪ್ರತಿ ವರ್ಷ ಲೆಕ್ಕಪರಿಶೋಧನೆಯಲ್ಲಿ ‘ಎ’ ಶ್ರೇಣಿಯಲ್ಲಿದೆ.

06

ಗಣಕೀಕೃತ ಕೇಂದ್ರ ಕಛೇರಿ

ಕೇಂದ್ರ ಕಛೇರಿಯಲ್ಲಿ ಲೆಕ್ಕಪತ್ರಗಳ ಗಣಕೀಕರಣ ಮಾಡಲಾಗಿದೆ.